Tuesday, December 3, 2024
ಕೊಡಗು

ರೋಮನ್ ಕ್ಯಾಥೊಲಿಕ್ ಅಸೋಸಿಯೇಶನ್ ಕೊಡಗು ಜಿಲ್ಲೆ ಇವರಿಂದ 10 ನೇ ವರ್ಷದ ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಟೆನಿಸ್ ಬಾಲ್ ಕ್ರಿಕೆಟ್ 2021ರ ಪಂದ್ಯಾವಳಿ-ಕಹಳೆ ನ್ಯೂಸ್

ಕೊಡಗು : ರೋಮನ್ ಕ್ಯಾಥೊಲಿಕ್ ಅಸೋಸಿಯೇಶನ್ ಕೊಡಗು ಜಿಲ್ಲೆ ಇವರಿಂದ 10 ನೇ ವರ್ಷದ ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಟೆನಿಸ್ ಬಾಲ್ ಕ್ರಿಕೆಟ್ 2021 ರ ಪಂದ್ಯಾವಳಿಯು ಅಬ್ಬೂರುಕಟ್ಟೆ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಾರೋಪ ಸಮಾರಂಭದಲ್ಲಿ  ಫ್ರಾನ್ಸಿಸ್ ಡಿಸೋಜರವರ ಸಮಾಜ ಸೇವೆ ಗುರುತಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಸನ್ಮಾನ ಮಾಡಲಾಯ್ತು.

ಈ ನನ್ನ ಸಣ್ಣ ಸಮಾಜಸೇವೆ ಗುರುತಿಸಿ ನನಗೆ ಸನ್ಮಾನ ಮಾಡಿದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಅಧ್ಯಕ್ಷರಿಗೆ ಮತ್ತು ಆಡಳಿತ ಮಂಡಲಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಫ್ರಾನ್ಸಿಸ್ ಡಿಸೋಜರವರು ಹೇಳಿದರು.