Sunday, November 24, 2024
ಬಂಟ್ವಾಳ

ವಿಶ್ವಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ “ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ” ಬ್ರಹತ್ ಪಾದಯಾತ್ರೆ-ಕಹಳೆ ನ್ಯೂಸ್

ಬಂಟ್ವಾಳ : ವಿಶ್ವಹಿಂದುಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂಬ ಮನವಿಯೊಂದಿಗೆ ಬ್ರಹತ್ ಪಾದಯಾತ್ರೆ ಪೊಳಲಿ ದ್ವಾರ ಕಡೆಗೊಳಿ ಕೈಕಂಬ ಗುರುಪುರ ದಿಂದ ಏಕಕಾಲದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

4000 ಜನ ಹಿಂದೂ ಕಾರ್ಯಕರ್ತರು ಭಗಿಣಿಯರು ಈ ಪಾದಯಾತ್ರೆ ಯಲ್ಲಿ ಬಾಗವಹಿಸಿದರು. ವಿಶ್ವಹಿಂದುಪರಿಷದ್ ನ ಅಧ್ಯಕ್ಷರು ಕೃಷ್ಣ ಪ್ರಸನ್ನ ಕಾರ್ಯದರ್ಶಿ ಸತೀಶ್ ಕಾರ್ಯಾಧ್ಯಕ್ಷ ರು ಬಾಸ್ಕರ್ ಧರ್ಮಸ್ಥಳ ಬಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಭರತ್ ಕುಮುಡೇಲ್ ಗುರುರಾಜ್ ಬಂಟ್ವಾಳ , ಬಂಟ್ವಾಳ ಪ್ರಖಂಡದ ಸುರೇಶ್ ಬೆಂಜನಪದವು ಶಿವಪ್ರಸಾದ್ ತುಂಬೆ ಸಂತೋಷ್ ಕುಲಾಲ್ ಸರಪಾಡಿ, ಅಭಿನ್ ರೈ, ಪ್ರಸಾದ್ ಬೆಂಜನಪದವು, ದೀಪಕ್ ಬಂಟ್ವಾಳ, ರೋಹಿತ್ ಪೊಡಿಕಳ, ಸಂದೀಪ್, ವಿನೀತ್, ವಿಟ್ಲ ಪ್ರಖಂಡದ ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು ಹಾಗೂ ಗುರುಪುರ ಪ್ರಖಂಡದ ಪದಾಧಿಕಾರಿಗಳು, ಬಂಟ್ವಾಳ ವಿ.ಸಭಾ ಶಾಸಕರು, ದೇವಪ್ಪ ಪೂಜಾರಿ ಬಾಳಿಕೆ, ಸರಪಾಡಿ ಅಶೋಕ್ ಶೆಟ್ಟಿ ಇವರ ಉಪಸ್ಥಿತಿ ಯಲ್ಲಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.