Wednesday, January 22, 2025
ಹೆಚ್ಚಿನ ಸುದ್ದಿ

ತ್ರಿವರ್ಣ ಸಂಗಮ (ರಿ) ಕಲ್ಲಡ್ಕ ಇದರ ಮಾನವೀಯತೆಯ ಕಾರ್ಯ-ಕಹಳೆ ನ್ಯೂಸ್

ಕಳೆದ ಕೋವಿಡ್ 19 ಕೋರೊನ ಸಂದರ್ಭದಲ್ಲಿ 300 ಬಡ ಕುಟುಂಬಗಳಿಗೆ ಉಚಿತ ಆಹಾರ ಕಿಟ್ ಹಾಗೂ 1000ಕ್ಕೂ ಹೆಚ್ಚು ಉಚಿತ ಮಾಸ್ಕ್ ಗಳನ್ನು ನೀಡಿ ಮಾನವೀಯತೆಯನ್ನು ಮೆರೆದ ತ್ರಿವರ್ಣ ಸಂಗಮ ಕಲ್ಲಡ್ಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ದಾನಿಗಳ ನೆರವಿನಿಂದ ಕಳೆದ ಶನಿವಾರ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿಕೆ ಹಣವನ್ನು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಕುಟುಂಬ ದ ಆಧಾರ ಸ್ತಂಬವನ್ನೇ ಕಳೆದು ಕೊಂಡ ಮನೋಜ್ ಕುಟುಂಬಕ್ಕೆ 20,000ರೂ ಮತ್ತು ಪೂರ್ಲಿಪ್ಪಾಡಿ ಜಾತ್ರೋತ್ಸವದಂದು ರಸ್ತೆ ದಾಟುತ್ತಿದ್ದಾಗ ಅಪಘಾತ ಗೊಂಡು ಗಾಯಗೊಂಡಿರುವ ಕುದ್ರೆಬೆಟ್ಟುವಿನ ಬಾಲಕೃಷ್ಣ ಕುಟುಂಬಕ್ಕೆ ತಲಾ 5000ರೂ ನೆರವನ್ನು ನೀಡಲಾಯಿತು.