Tuesday, January 21, 2025
ಪುತ್ತೂರು

ಪುತ್ತೂರು ಜಾತ್ರೆಯ ಎ.12 ರಂದು ಪೇಟೆ ಸವಾರಿಯಲ್ಲಿ 19 ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದ ಮಹಾದೇವ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಕೋವಿಡ್ ನಿಯಾಮಾವಳಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೇವಳ ಆರ್ಚಕರು, ಪರಿಚಾರಕರು, ಸ್ವಯಂ ಸೇವಕರು ಹಾಗೂ ಕಟ್ಟೆ ಪೂಜೆಯ ಭಕ್ತರನ್ನೊಳಗೊಂಡು ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತು ಎ.12 ರಂದು ಪೇಟೆ ಸವಾರಿಯಲ್ಲಿ ಶ್ರೀ ದೇವರು ಶಿವಪೇಟೆ ಪರ್ಲಡ್ಕ ತೆಂಕಿಲ ಸವಾರಿಯಲ್ಲಿ 19 ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದರು.