Tuesday, January 21, 2025
ಪುತ್ತೂರು

ಪುತ್ತೂರು ಜಾತ್ರೆಯಲ್ಲಿ ಶ್ರೀ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ-ಕಹಳೆ ನ್ಯೂಸ್

ಪುತ್ತೂರು : ಎ.12 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಶ್ರೀ ದೇವರ ಸವಾರಿಯಲ್ಲಿ ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವಪ್ರಸಾದ್ ಹಾಗೂ ಇನ್ನಿತರ ಸದಸ್ಯರು ಮತ್ತು ಭಕ್ತರು ಜೊತೆಯಲ್ಲಿದ್ದರು.