Wednesday, January 22, 2025
ಪುತ್ತೂರು

ಪುತ್ತೂರು ಜಾತ್ರೆ, ಯುಗಾದಿ ಪ್ರಯುಕ್ತ ಸೆಲ್ ಝೋನ್‍ನಲ್ಲಿ ಮಹಾ ಎಕ್ಸ್ ಚೇಂಜ್ ಆಫರ್, ವಿಶೇಷ ಡಿಸ್ಕೌಂಟ್ ಸೇಲ್- ಕಹಳೆ ನ್ಯೂಸ್

ಪುತ್ತೂರು : ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಬೇವು, ಬೆಲ್ಲದ ಜೊತೆಗೆ ಯುಗಾದಿ ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ‘ಸದಾ ನಿಮ್ಮನ್ನು ಸಂಪರ್ಕದಲ್ಲಿರಿಸುವ ಸೆಲ್ ಝೋನ್ ಮಳಿಗೆ’.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾರ್ಪೋರೇಷನ್ ಬ್ಯಾಂಕ್ ಬಳಿ ಇರುವ ‘ಸೆಲ್‍ಝೋನ್ ಮೊಬೈಲ್ ಸರ್ವಿಸ್ & ಸರ್ವಿಸ್ ಮಳಿಗೆ’ ಯಾವುದೇ ಸ್ಥಿತಿಯಲ್ಲಿರುವ ನಿಮ್ಮ ಹಳೆಯ ಮೊಬೈಲ್‍ಗಳನ್ನು ಅತ್ಯಾಧುನಿಕ 5ಜಿ ಸ್ಮಾರ್ಟ್ ಫೋನಿನೊಂದಿಗೆ ಎಕ್ಸ್ ಚೇಂಜ್ ಮಾಡುವ ಅವಕಾಶವನ್ನು ನೀಡುತ್ತಿದೆ. ಜೊತೆಗೆ ವಿಶೇಷ ಡಿಸ್ಕೌಂಟ್ ಸೇಲ್ ಏರ್ಪಡಿಸಿದ್ದಾರೆ. 0% ಡೌನ್ ಪೇಮೆಂಟ್‍ನೊಂದಿಗೆ ಸ್ಮಾರ್ಟ್‍ಫೋನ್ ಖರೀದಿಸುವ ಅವಕಾಶ ಹಾಗೂ ಮೊಬೈಲ್ ಆಕ್ಸೆಸರಿಗಳಿಗೂ ವಿಶೇಷವಾದ ರಿಯಾಯಿತಿ ನೀಡುತ್ತಿದೆ. ಕನಿಷ್ಠ ದಾಖಲೆ ಪತ್ರದೊಂದಿಗೆ 0% ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ನೀಡುತ್ತಿದೆ.
ಸಂಪರ್ಕಿಸಿ: 9886114645