Recent Posts

Tuesday, January 21, 2025
ಪುತ್ತೂರು

ಪುತ್ತೂರು ತಾಲೂಕಿನ ನಿವಾಸಿ ಹಸೈನಾರ್ ರವರ ಪತ್ನಿ ರುಕ್ಯ ರವರ ಮನೆ ಛಾವಣಿಯ ರಿಪೇರಿಗೆ ನೆರವಿನ ಚೆಕ್ ವಿತರಿಸಿದ ಉದ್ಯಮಿ ,ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕಲ್ಲಮೂಲೆ ಜನತಾ ಕಾಲೋನಿಯ ನಿವಾಸಿ ಹಸೈನಾರ್ ರವರ ಪತ್ನಿ ರುಕ್ಯ ರವರ ಮನೆ ಛಾವಣಿಯ ರಿಪೇರಿಗೆ ಉದ್ಯಮಿ ,ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನೆರವಿನ ಚೆಕ್ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು