Recent Posts

Sunday, January 19, 2025
ಹೆಚ್ಚಿನ ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿ-ಕಹಳೆ ನ್ಯೂಸ್

ಕಾರ್ಕಳ : ABVP ಕಡೆಯಿಂದ 15/04/2021 ರಂದು ಕಾರ್ಕಳದ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿ ಯುಗಾದಿ ಉತ್ಸವ ಹಾಗೂ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ABVP ಯ ಹಿರಿಯ ಕಾರ್ಯಕರ್ತ ಅಡ್ವೊಕೇಟ್ ಎಮ್.ಕೆ ಸುವ್ರತ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಅಭಿಷೇಕ್ ಸುವರ್ಣ, ನಗರ ಅಧ್ಯಕ್ಷರು, ಆಶೀಶ್ ಶೆಟ್ಟಿ ಬೋಳ ಉಡುಪಿ ಜಿಲ್ಲಾ ಸಹಸಂಚಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತ್ರೀಕ್ಷಾ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ನಗರ ಸಹಕಾರ್ಯದರ್ಶಿ ಸುಮಂತ್ ಶೆಟ್ಟಿ, SFD ಪ್ರಮುಖ್ ಮೋಹಿತ್ ತೆಳ್ಳಾರ್ ಬಜಗೋಳಿ ಕಾಲೇಜು ABVP ಅಧ್ಯಕ್ಷ ಕಿರಣ್ ಹಾಗೂ ಕಾರ್ಯದರ್ಶಿಯಾದ ಸುಶಾಂತ್ ಮತ್ತು ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.