Sunday, January 19, 2025
ಹೆಚ್ಚಿನ ಸುದ್ದಿ

ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ, ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ; ಪಿ ಎಸ್ ಐ ಬಸವರಾಜ್ –ಕಹಳೆ ನ್ಯೂಸ್

ಇಂದು ಸಂಡೂರಿನ ಆರಕ್ಷಕ ಠಾಣೆಯ ಪಿ ಎಸ್ ಐ ಆದಂತಹ ಬಸವರಾಜ್ ಅಡಿವಿಬಾವಿ ಅವರು ಐ.ಪಿ.ಎಲ್. ಅನ್ನು ಕ್ರೀಡೆಯಾಗಿ ನೋಡಿ ಯುವಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಟ್ಟಿಂಗ್ ಮಾಡುವ ಮುಖಾಂತರ ತಮ್ಮ ಜೀವನವನ್ನ ಹಾಳುಮಾಡಿಕೊಳ್ಳಬೇಡಿ ಬೆಟ್ಟಿಂಗ್ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಬಸವರಾಜ್ ಸಾಹೇಬರು ಸಾರ್ವಜನಿಕರಿಗೆ ತಿಳಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು