Sunday, January 19, 2025
ಹೆಚ್ಚಿನ ಸುದ್ದಿ

ಬಾಗೇಪಲ್ಲಿ : ವೀರು ಪ್ರಿಮಿಯರ್ ಲೀಗ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡಕ್ಕೆ ಭರ್ಜರಿ ಜಯ-ಕಹಳೆ ನ್ಯೂಸ್

ಬಾಗೇಪಲ್ಲಿ : ಬಾಗೇಪಲ್ಲಿ ತಾಲೂಕಿನ ಮೊಟ್ಟಮೊದಲ ಬಾರಿಗೆ ವೀರು ಪ್ರಿಮಿಯರ್ ಲೀಗ್ ನ್ನು ದಿನಾಂಕ 12/04/2021 ರಿಂದ14/04/2021 ವರೆಗೂ ಮೂರು ದಿನಗಳ ಕಾಲ BCC ಮೈದಾನದಲ್ಲಿ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಒಂದು ಲೀಗ್ ನಲ್ಲಿ 8 ತಂಡಗಳು ಭಾಗವಹಿಸಿದ್ದವು. ಕೊನೆಯ ಫೈನಲ್ ಪಂದ್ಯಕ್ಕೆ ಬಾಗೇಪಲ್ಲಿ ತಾಲೂಕಿನಲ್ಲಿ ಅತ್ಯಂತ ಬಲಿಷ್ಠ ತಂಡದವಾದ ಧೋನಿ ಸೈನಿಕರ ತಂಡದ ಎದುರು ಘಾಜೀ ವಾರಿಯರ್ಸ್ ತಂಡವು ಪ್ರವೇಶ ಮಾಡಿದೆವು. ಕೊನೆಯದಾಗಿ ಫೈನಲ್ ಪಂದ್ಯದಲ್ಲಿ ಧೋನಿ ಸೈನಿಕರ ತಂಡವು ಭರ್ಜರಿ ಜಯವನ್ನು ಗಳಿಸಿತು. ಈ ಲೀಗ್ ನೊಂದಿಗೆ ಧೋನಿ ಸೈನಿಕರ ತಂಡ ಸತತವಾಗಿ ನಾಲ್ಕನೆಯ ಬಾರಿ ಚಾಂಪಿಯನ್ ಷಿಪ್ ಪಟ್ಟವನ್ನು ಪಡೆಯಿತು.