Friday, January 24, 2025
ಹೆಚ್ಚಿನ ಸುದ್ದಿ

ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಲಿನಗೊಳ್ಳದ ಹಾಗೆ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು-ಕಹಳೆ ನ್ಯೂಸ್

ಬೆಳ್ಳಾರೆ : ನೆಟ್ಟಾರು ಕುಡಿಯುವ ನೀರಿನ ಬೋರೆವೆಲ್ ಸುತ್ತ ಮಳೆ ನೀರು, ಇನ್ನಿತರ ಕಸ ಕಡ್ಡಿ ನಿಂತು ನೀರು ಮಲಿನಗೊಳ್ಳದ ಹಾಗೆ ಬೋರೆವೆಲ್ ಚೇಂಬರ್ ಸುತ್ತ ಶುಚಿಗೊಳಿಸುವ ಕೆಲಸವನ್ನು ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತರಾದ ವೆಂಕಟರಮಣ ಗೌಡ, ವಸಂತ ನೆಟ್ಟಾರು, ಪ್ರವೀಣ್ ಚಾವಡಿಬಾಗಿಲು, ಶ್ರೀಜಿತ್ ರೈ ಮಣಿಕ್ಕಾರ ಹಾಗೂ ಕುಸುಮಾಧರ ನೆಟ್ಟಾರು ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಇವರ ಈ ಸಮಾಜಮುಖಿ ಕಾರ್ಯ ಸಾರ್ವಜನಿಕರ ಹಾಗೂ ಕುಡಿಯುವ ನೀರಿನ ಬಳಕೆದಾರರ ವ್ಯಾಪಕ ಶ್ಲಾಘನೆಗೆ ಪಾತ್ರವಾಯಿತು.