Friday, January 24, 2025
ಹೆಚ್ಚಿನ ಸುದ್ದಿ

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ -ಕಹಳೆ ನ್ಯೂಸ್

ದಶಮಾನೋತ್ಸವದ ಸಂಭ್ರಮದಲ್ಲಿರುವ ಯುವಶಕ್ತಿ ಕಡೇಶಿವಾಲಯ(ರಿ)ನಿಂದ ಕೊರೋನಾ ಸಂದರ್ಭದಲ್ಲಿ ಆರಂಭವಾದ ಯುವಶಕ್ತಿ ರಕ್ತನಿಧಿ ಇಲ್ಲಿಯವರೆಗೆ 3300+ ಯುನಿಟ್ ರಕ್ತದಾನ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಇದರ ಮುಖ್ಯ ಉದ್ದೇಶ ನೇರ ರಕ್ತದಾನಿಗಳನ್ನು ಪ್ರೇರೇಪಿಸಿ ರಕ್ತದಾನ ಮಾಡಿಸುವುದು. ಮತ್ತು ಪುತ್ತೂರು, ಮಂಗಳೂರು, ದೇರಳಕಟ್ಟೆ,ಉಡುಪಿ, ಕಾಸರಗೋಡಿನಲ್ಲಿ ನಿರಂತರ ಪೂರೈಕೆಯಾಗುತ್ತಿದೆ. ಅಲ್ಲದೆ  ಎಲ್ಲಾ ಪ್ರದೇಶಗಳಲ್ಲಿಯೂ 10 ಜನರ ತಂಡ ಪರಸ್ಪರ ಮುಖಪರಿಚಯವೇ ಇಲ್ಲದ ಯುವಕರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಹಾಗೂ ವಿದ್ಯಾರ್ಥಿ ರಕ್ತನಿಧಿ ಅಗತ್ಯಕ್ಕೆ ಮಾತ್ರ ರಕ್ತದಾನ. ಮತ್ತು ವಿವರಗಳನ್ನು ಸಂಗ್ರಹಿಸಿ ದಾಖಲಿಸಿಡುವ ವ್ಯವಸ್ಥೆಯಾಗಿದೆ. ಇಲ್ಲಿಯವರೆಗೆ 3000+ ರಕ್ತದಾನಿಗಳ ಹೆಸರು ವಿವರ ಅಪ್ಲಿಕೇಶನ್ ನಲ್ಲಿ ದಾಖಲಾಗಿದೆ. ಇಲ್ಲಿ
ಪ್ರತಿಪಲಾಪೇಕ್ಷೆ ಇಲ್ಲದೆ ಯುವಕರ ತಂಡ ಕಾರ್ಯನಿರ್ವಹಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು