Tuesday, January 21, 2025
ಕಡಬ

ಕಡಬದಲ್ಲಿ ಶುಭಾರಂಭಗೊಳ್ಳಲಿದೆ ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್ & ರೆಡಿಮೆಡ್- ಕಹಳೆ ನ್ಯೂಸ್

ಕಡಬ : ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್ & ರೆಡಿಮೆಡ್ ಮಳಿಗೆ ಏಪ್ರಿಲ್ 22 ರಂದು ಬೆಳಗ್ಗೆ 10:00 ಗಂಟೆಗೆ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜ ರಸ್ತೆಯ ಯೋಗ ಕ್ಷೇಮ ಕಾಂಪ್ಲೆಕ್ಸ್‍ನಲ್ಲಿ ಮಳಿಗೆ ಶುಭಾರಂಭಗೊಳ್ಳಲಿದೆ. ಮಳಿಗೆಯನ್ನ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಜೇಶ್ವರಿ ಕನ್ಯಾಮಂಗಲ, ಪಿ.ಪಿ ವರ್ಗೀಸ್ ಜಿಲ್ಲಾ ಪಂಚಾಯತ್ ಸದಸ್ಯರು, ಕೃಷ್ಣ ಶೆಟ್ಟಿ ಕಡಬ, ಮಾಜಿ ಎಪಿಎಂಸಿ ಅಧ್ಯಕ್ಷರು, ಸಯ್ಯದ್ ಮೀರಾ ಸಾಹೇಬ್, ಹಿರಿಯ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ವಿಶಾಲ ಹವಾ ನಿಯಂತ್ರಿತ ಮಳಿಗೆಯಲ್ಲಿ ,ವಿಧ-ವಿಧದ ಮದುವೆ ಸೀರೆಗಳ ಕಲೆಕ್ಷನ್, ಮಹಿಳೆಯರ, ಮಕ್ಕಳ ಹಾಗೂ ವಿನೂತನ ಮಾದರಿಯ ಡ್ರೆಸ್ ಕಲೆಕ್ಷನ್‍ವಿದೆ. ಮಳಿಗೆ ಶುಭಾರಂಭದಂದು ಎಲ್ಲಾ ಉಡುಪುಗಳ ಮೇಲೆ ಶೇ10 ರಿಯಾಯಿತಿ ಇದೆ.