Tuesday, January 21, 2025
ಹೆಚ್ಚಿನ ಸುದ್ದಿ

ನೆಲ್ಯಾಡಿಯಲ್ಲಿ ಅನ್ಯಕೋಮಿಯ ಜೋಡಿಯೊಂದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು-ಕಹಳೆ ನ್ಯೂಸ್

ನೆಲ್ಯಾಡಿ : ನೆಲ್ಯಾಡಿಯ ಹೊಳೆಯೊಂದರ ಬಳಿ ಜೊತೆಯಾಗಿದ್ದ ಅನ್ಯಕೋಮಿಯ ಜೋಡಿಯೊಂದನ್ನು ಗ್ರಾಮಸ್ಥರು ಹಿಡಿದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಕಾರಿನಲ್ಲಿ ಬಂದು ನೆಲ್ಯಾಡಿಯ ಹೊಳೆಯೊಂದರ ಬದಿಯಲ್ಲಿ ಜೊತೆಯಲ್ಲಿ ಇದ್ದರು. ಇದನ್ನು ನೋಡಿದ ಊರಿನವರು ಹಿಡಿದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು