Monday, January 20, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕಿನ ಕ್ಯಾಂಪಸ್ ಇಂಟವ್ರ್ಯೂ-ಕಹಳೆ ನ್ಯೂಸ್

ಪುತ್ತೂರು : ಎ.19 ಇಲ್ಲಿನ ವಿವೇಕಾನಂದ ಕಾಲೇಜಿನ ಉದ್ಯೋಗ ಹಾಗೂ ತರಬೇತಿ ಘಟಕದ ವತಿಯಿಂದ ICICI ಬ್ಯಾಂಕಿನ ಬ್ರಾಂಚ್ ರಿಲೇಷನ್ಶಿಪ್ ಆಫೀಸರ್ ಹುದ್ದೆಗೆ ಕ್ಯಾಂಪಸ್ ಇಂಟವ್ರ್ಯೂ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 61 ಅಭ್ಯರ್ಥಿಗಳು ಕ್ಯಾಂಪಸ್ ಇಂಟವ್ರ್ಯೂನಲ್ಲಿ ಭಾಗವಹಿಸಿದ್ದರು. 31 ಅಭ್ಯರ್ಥಿಗಳು ಕೊನೆಯ ಹಂತದ ಸಂದರ್ಶನಕ್ಕೆ ಅರ್ಹತೆಯನ್ನು ಪಡೆದಿದ್ದರು, ಇದರಲ್ಲಿ 24 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು 15 ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾಗಿರುತ್ತಾರೆ ಈ ಕಾರ್ಯಕ್ರಮದಲ್ಲಿ ICICI ಪ್ರಬಂಧಕರು ಗಣೇಶ್ ಮತ್ತು ಸಿಬ್ಬಂದಿಗಳು ಹಾಗೂ ಕಾಲೇಜು ಉದ್ಯೋಗ ಹಾಗೂ ತರಬೇತಿ ಘಟಕದ ಉಪನ್ಯಾಸಕರಾದ ಸೂರ್ಯನಾರಾಯಣ ಮತ್ತು ದೀಪಿಕಾ .ಎಸ್ ಉಪಸ್ಥಿತರಿದ್ದರು.