Monday, January 20, 2025
ಬಂಟ್ವಾಳ

ಬಂಟ್ವಾಳ ತಾಲೂಕಿನ ಬಬ್ಬರಬೈಲು ದೈವಸ್ಥಾನದಲ್ಲಿ ಕೊರಗಜ್ಜ ದೈವದ ನೇಮೋತ್ಸವ ; ದೈವಕ್ಕೆ ಹೂಮಳೆ ಸುರಿಸುವ ಆಕರ್ಷಕ ದೃಶ್ಯವನ್ನು ಭ್ರಾಮರಿ ಸ್ಟುಡಿಯೋ ಛಾಯಾಗ್ರಾಹಕ ಸತೀಶ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಭಕ್ತರು-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಈಚೆಗೆ ನಡೆದ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನೇಮೋತ್ಸವದಲ್ಲಿ ಭಕ್ತರು ದೈವಕ್ಕೆ ಹೂಮಳೆ ಸುರಿಸುವ ಆಕರ್ಷಕ ದೃಶ್ಯವನ್ನು ಭ್ರಾಮರಿ ಸ್ಟುಡಿಯೋ ಛಾಯಾಗ್ರಾಹಕ ಸತೀಶ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು