Sunday, November 24, 2024
ಹೆಚ್ಚಿನ ಸುದ್ದಿ

ಶಾಂತಿಗುರಿ ಕಾಲನಿ ರಸ್ತೆಗೆ ಕಾಂಕ್ರೀಟಿಕರಣ , ಕ್ಯೂರಿಂಗ್ ಆಗುವ ಮುನ್ನವೇ ವಾಹನ ಚಲಾಯಿಸುತ್ತಿರುವ ಸ್ಥಳೀಯರು; ಕಾಲನಿ ನಿವಾಸಿಗಳ ಆಕ್ರೋಶ-ಕಹಳೆ ನ್ಯೂಸ್

ಪೆರಾಬೆ : ಶಾಸಕರ ಅನುದಾನದಲ್ಲಿ ಇತ್ತೀಚೆಗೆ ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಶಾಂತಿಗುರಿ ಕಾಲನಿ ರಸ್ತೆಗೆ ಕಾಂಕ್ರೀಟಿಕರಣ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕ್ಯೂರಿಂಗ್ ಆಗುವ ಮುನ್ನವೇ ಸ್ಥಳೀಯರು ವಾಹನ ಚಲಾಯಿಸುತ್ತಿರುವುದಾಗಿ ಕಾಲನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಈ ರಸ್ತೆಗೆ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿತ್ತು. ಆದ್ರೆ ಸ್ಥಳೀಯ ವ್ಯಕ್ತಿಗಳು ಬೇಲಿಯನ್ನೇ ಕಿತ್ತು ವಾಹನಗಳನ್ನು ಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು