ದೇಶದಿಂದ ಕೋವಿಡ್ ನ್ನು ಹೊರಹಾಕಲು ಪ್ರಧಾನಿ ಹಾಗೂ ಸರಕಾರದ ಜೊತೆಯಲ್ಲಿ ದೇಶದ ಜನರ ಸಹಕಾರವೂ ಅಗತ್ಯ..; ರಾಕೇಶ್ ಬಿರ್ತಿ.-ಕಹಳೆ ನ್ಯೂಸ್
ಹೇಳಿಕೆ – ರಾಕೇಶ್ ಬಿರ್ತಿ.
ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಯಾವುದೇ ನಿಯಮವನ್ನು ಜಾರಿಗೆ ತರಲು ಬದ್ದರಾಗಿರಬೇಕು..
ಈಗಾಗಲೇ ದೇಶದಲ್ಲಿ ಕೊರೋನಾದ ಎರಡನೇ ಅಲೆಯ ಪರಿಸ್ಥಿತಿ ಕೈ ಮೀರಿದ್ದು ದಿನನಿತ್ಯ ಕೋರೋನಾ ಪೀಡಿತರ ಸಂಖ್ಯೆ ಏರಿಯನ್ನು ಕಾಣುತ್ತಲೇ ಇದೆ.
ಆಸ್ಪತ್ರೆಗಳಲ್ಲಿ ವೆಂಟಿಲೇಟರ್ , ಹಾಸಿಗೆ,ಯ ಕೊರತೆ ಉಂಟಾಗಿದ್ದು , ಸಾವಿನ ಸಂಖ್ಯೆಯೂ ಏರಿಕೆ ಆಗಿದೆ.
ಈಗಾಗಲೇ ಪರಿಸ್ಥಿತಿ ಕೈ ಮೀರಿರುವ ಸ್ಥಳಗಳಲ್ಲಿ ಲಾಕ್ – ಡೌನ್ ಜಾರಿಯಾಗಿದ್ದು..ಸರಕಾರದ ನಿಯಮ ಮತ್ತು ಆದೇಶಗಳನ್ನು ಪಾಲಿಸುವುದು ಕೂಡಾ ದೇಶದ ನಾಗರೀಕರ ಜವಾಬ್ದಾರಿ!!!
ಸರಕಾರದ ಆದೇಶ ನಿಯಮಗಳಿಗಳನ್ನು ಪಾಲಿಸಿ ಕೋರೋನಾವನ್ನು ದೇಶದಿಂದ ಹೊರದಬ್ಬುವ ಸಂಕಲ್ಪವನ್ನು ದೇಶದ ನಾಗರೀಕರಾದ ನಾವೆಲ್ಲರೂ ಮಾಡಬೇಕಾಗಿದೆ!!!