ದೇಶದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಲಸಿಕೆ , ಅಭಾವ ತೀವ್ರಾಗಿದ್ದು ಪ್ರಧಾನ ಮಂತ್ರಿಗಳು ಇವುಗಳನ್ನು ಖರೀದಿಸುವ ಸೂಕ್ತವಾದ ನಿರ್ಧಾಕ್ಕೆ ಬದ್ದರಾಗಬೇಕು ..- ರಾಕೇಶ್ ಬಿರ್ತಿ-ಕಹಳೆ ನ್ಯೂಸ್
ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದೀನೆ ದಿನೆ ಏರಿಯೆಯಾಗುತ್ತಿದ್ದು…ಆಸ್ಪತ್ರೆಗಳಲ್ಲಿ ಅಸಹಾಯಕರಾಗಿ ಹಾಸಿಗೆ, ವೆಂಟಿಲೇಟರ್, ಹಾಗೂ ಲಸಿಕೆ ಕೊರತೆ ಹೆಚ್ಚಾಗಿದ್ದು..ಗೌರವಾನ್ವಿತ ಪ್ರಧಾನ ಮಂತ್ರಿಗಳು ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡಬೇಕು,( ಲಸಿಕೆ ತಯಾರಿಕಾ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ ಲಸಿಕೆ ತಯಾರಿಕೆಗೆ ಅವರಿಗೆ ಎದುರಾಗುವ ಕಾನೂನು ತೊಡಕನ್ನು ನಿವಾರಿಸಿ ಕೊಡಬೇಕು) ರೆಮ್ ಡೆಸಿವೀಯರ್, ವೆಂಟಿಲೇಟರ್ ನ ತುರ್ತು ಖರಿದಿಗೆ ಮುಂದಾಗಬೇಕು, ಮತ್ತು ತಾತ್ಕಾಲಿಕ ಹೆಚ್ಚುವರಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.!!