Sunday, January 19, 2025
ಅಂಕಣ

ಲಾಕ್ – ಡೌನ್ ಅನಿವಾರ್ಯ ,ಜೊತೆಗೆ ದೇಶದ ಪ್ರತೀ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಲು ಪ್ರಧಾನಿ ಹಾಗೂ ಸರಕಾರಗಳು ಬದ್ಥರಾಗಿರಬೇಕು : ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ಲಾಕ್ ಡೌನ್ ಅನೀವಾರ್ಯ ಮತ್ತು ಅದನ್ನು ಜಾರಿಗೊಳಿಸುವುದು ಕೂಡಾ ಸೂಕ್ತವಾದ ನಿರ್ಧಾರ…! ಆದರೆ , ಈ ಹಿಂದ ಲಾಕ್ – ಡೌನ್ ಅಸ್ತ್ರವನ್ನು ಪ್ರಯೋಗಿಸಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಈ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿಲ್ಲ….ಆದರೆ ಈ ಕೋರೊನಾದ ಎರಡನೇ ಅಲೆಯ ಭೀಕರತೆಯು ದೇಶವನ್ನು ನಡುಗಿಸುತ್ತಿದೆ…ಈ ಸಂಧರ್ಭದಲ್ಲಿ ಸರಕಾರವು ಜನರನ್ನು ರಕ್ಷಿಸಲು ಅನೇಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ , ಆದರೂ ಈ ಕೋವಿಡ್ ನ್ನು ಬ್ರೇಕ್ ಹಾಕಲು ಸರಕಾರ ಲಾಕ್ – ಡೌನ್ ನ್ನು ಜಾರಿಗೊಳಿಸಿದರೆ..ಸರಕಾರವು ಭಾರತದ ಪ್ರತೀ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೂ ಕನಿಷ್ಠ ಆದಾಯವನ್ನು ಘೋಷಿಸಬೇಕು..!!!
ಮತ್ತು ಸರಕಾರವು ದೇಶದ ಜನರ ರಕ್ಷಣೆಗೆ ರೂಪಿಸಿರುವ ನಿಯಮಗಳನ್ನು ಪಾಲಿಸಿ ಸಾಮಾಜಿಕ ಜವಬ್ದಾರಿಯನ್ನು ಪಾಲಿಸಬೇಕು.!!!

ಜಾಹೀರಾತು

ಜಾಹೀರಾತು
ಜಾಹೀರಾತು