Sunday, January 19, 2025
ಕಾಸರಗೋಡುಮಂಜೇಶ್ವರಸುದ್ದಿ

Shocking News : ಕಾಸರಗೋಡು ಜಿಲ್ಲೆಯಲ್ಲಿ ಇಂದು ( ಎಪ್ರಿಲ್ 26 ) ಒಂದೇ ದಿನ 1,086 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಕಾಸರಗೋಡು, ಎ.26 : ಜಿಲ್ಲೆಯಲ್ಲಿ ಸೋಮವಾರ 1,086 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 44, 170 ಮಂದಿಗೆ ಸೋಂಕು ದೃಢಪಟ್ಟಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಸೋಮವಾರ 424 ಮಂದಿ ಗುಣಮುಖರಾಗಿದ್ದಾರೆ. 12 ಆರೋಗ್ಯ ಸಿಬ್ಬಂದಿಗಳಿಗೂ ಸೋಂಕು ಪತ್ತೆಯಾಗಿದ್ದು, 1,034 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ 8,608 ಮಂದಿ ಚಿಕಿತ್ಸೆಯಲ್ಲಿದ್ದಾರೆ. 35, 209 ಮಂದಿ ನಿಗಾದಲ್ಲಿದ್ದು, ಒಟ್ಟು 11, 321 ಮಂದಿ ನಿಗಾದಲ್ಲಿದ್ದಾರೆ.