Recent Posts

Sunday, January 19, 2025
ಹೆಚ್ಚಿನ ಸುದ್ದಿ

ಲಾಕ್ – ಡೌನ್ ಅನೀವಾರ್ಯ, ಪ್ರಧಾನಿ ಹಾಗೂ ಸರಕಾರ ದೇಶದ ಬಡ, ಮಧ್ಯಮ ಕುಟುಂಬಕ್ಕೆ ಕನಿಷ್ಠ ಆದಾಯ ಘೋಷಿಸಿ‌: ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಿದ್ದು. ಒಮ್ಮೆಲೆ ಲಾಕ್ – ಡೌನ್ ಮಾಡಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲು ಮನಸ್ಸು ಮಾಡದ ಸರಕಾರ ಮತ್ತು ಜನರು ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಈಗ ಯಾವುದೇ ಈಗ ಕಡೇಯ ಅಸ್ತ್ರ ವಾಗಿ ಲಾಕ್ – ಡೌನ್ ನ್ನು ಘೋಷಿಸಿದೆ. ಲಾಕ್ ಡೌನ್ ನಿಂದ ಬಡ , ಮತ್ತು ಮಧ್ಯಮ ವರ್ಗದ ಕುಟುಂಬಗಳು ಕೊರೊನಾದ ಜೊತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ..ಅದಕ್ಕಾಗಿ ಸರಕಾರವು ಈ ಕುಟುಂಬಗಳಿಗೆ ಕನಿಷ್ಠ ಆದಾಯವನ್ನು ಘೋಷಿಸಬೇಕು ಎಂದು ರಾಕೇಶ್ ಬಿರ್ತಿ ಆಗ್ರಹಿಸಿದ್ದಾರೆ !!

ಜಾಹೀರಾತು

ಜಾಹೀರಾತು
ಜಾಹೀರಾತು