Monday, January 20, 2025
ಪುತ್ತೂರು

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್ ತಾತ್ಕಾಲಿಕ ಉಪಚಾರ ಕೇಂದ್ರ; ಮಹತ್ತರ ಕಾರ್ಯಕ್ಕೆ ಸಹಾಯಧನ ನೀಡಿದ ಮಾಧವ್ ಶೇಟ್ –ಕಹಳೆ ನ್ಯೂಸ್

ಪುತ್ತೂರು : ಶಾಸಕ ಸಂಜೀವ ಮಠಂದೂರು ಅವರ ಪ್ರೆರಣೆಯಂತೆ, ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ, ಕೋವಿಡ್ ತಾತ್ಕಾಲಿಕ ಉಪಚಾರ ಕೇಂದ್ರ ಸಿದ್ದಗೊಲ್ಳುತ್ತಿದೆ.

ಈ ಮಹತ್ತರ ಕಾರ್ಯಕ್ಕೆ ಪುತ್ತೂರಿನ ಆಶೀರ್ವಾದ್ ಜ್ಯುವೆಲ್ಲರ್ಸ್‍ನ ಮಾಲಕ ಮಾಧವ್ ಶೇಟ್ ಅವರು 10000 ರೂ. ಸಹಾಯಧನವನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು