Monday, January 20, 2025
ಸುದ್ದಿ

ದಿಕ್ಕುತೋಚದ ದಂಪತಿಗಳಿಗೆ ದಾರಿದೀಪವಾದ ಬರ್ಕೆ ಕಾರ್ತಿಕ್ ಶೆಟ್ಟಿ ಹಾಗೂ ಹಿಂದೂ ಸಂರಕ್ಷಣಾ ಸಮಿತಿಯ ಮಂಗಳೂರು ಇದರ ಕಾರ್ಯಕರ್ತರು – ಕಹಳೆ ನ್ಯೂಸ್

ದೇರಳಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಬಳ್ಳಾರಿಯ ಕುಟುಂಬ, ಮೂರು ದಿನಗಳಿಂದ ಉರ್ವಾದಲ್ಲಿ ನಿರ್ಗತಿಕರಂತಿದ್ದರು. ಇದನ್ನು ಕಂಡು ಬರ್ಕೆಯ ಕಾರ್ತಿಕ್ ಶೆಟ್ಟಿ ಅವರು ಬಳ್ಳಾರಿ ಕುಟುಂಬಕ್ಕೆ ಸಹಾಯ ಮಾಡಿ, ಬಳ್ಳಾರಿಗೆ ಹೋಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಲಾಕ್ ಟೈಮ್ ಸಂದರ್ಭ, ಮನೆಯ ಬಾಡಿಗೆಯೂ ಕಟ್ಟಲಾಗದೆ, ಊಟವೂ ಇಲ್ಲದೆ, ಊರಿಗೆ ಹೋಗಲು ಯಾವುದೇ ಮಾರ್ಗ ತೋಚದೆ ಇದ್ದಾಗ, ಕಾರ್ತಿಕ್ ಶೆಟ್ಟಿ ಅವರು ಬಳ್ಳಾರಿ ಕುಟುಂಬಕ್ಕೆ ನೆರವಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು