Saturday, November 23, 2024
ರಾಜ್ಯಸುದ್ದಿ

ಗುಡ್‌ನ್ಯೂಸ್:- ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಹೆಚ್ಚಳ ; 24 ಗಂಟೆಗಳಲ್ಲಿ 34281, ಕೊರೋನಾ ಪಾಸಿಟಿವ್ –49953 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಕಹಳೆ ನ್ಯೂಸ್

ಬೆಂಗಳೂರು, ಮೇ 19: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಹೆಚ್ಚಿದೆ.

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 34281 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಹಾಗೆಯೇ 49953 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇದುವರೆಗೂ 1724438 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

558890 ಸಕ್ರಿಯ ಪ್ರಕರಣಗಳಿವೆ, 468 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ, ಇಲ್ಲಿಯವರೆಗೆ 23306 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಒಟ್ಟು 2306655 ಮಂದಿ ಕೊರೊನಾ ಸೋಂಕಿತರಿದ್ದಾರೆ, ಬೆಂಗಳೂರಿನಲ್ಲಿ 11772 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಗಲಕೋಟೆ 362, ಬಳ್ಳಾರಿ 1297, ಬೆಳಗಾವಿ 2234, ಬೆಂಗಳೂರು ಗ್ರಾಮಾಂತರ 812, ಬೆಂಗಳೂರು ನಗರ 11772, ಬೀದರ್ 149, ಚಾಮರಾಜನಗರ 576, ಚಿಕ್ಕಬಳ್ಳಾಪುರ 555, ಚಿಕ್ಕಮಗಳೂರು 1047, ಚಿತ್ರದುರ್ಗ 422, ದಕ್ಷಿಣ ಕನ್ನಡ 829, ದಾವಣಗೆರೆ 700, ಧಾರವಾಡ 871, ಗದಗ 486, ಹಾಸನ 1478, ಹಾವೇರಿ 170, ಕಲಬುರಗಿ 440, ಕೊಡಗು 197, ಕೋಲಾರ 895, ಕೊಪ್ಪಳ 336, ಮಂಡ್ಯ 730, ಮೈಸೂರು 1730, ರಾಯಚೂರು 469, ರಾಮನಗರ 304, ಶಿವಮೊಗ್ಗ 819, ತುಮಕೂರು 2427, ಉಡುಪಿ 856, ಉತ್ತರ ಕನ್ನಡ 833, ವಿಜಯಪುರ 227, ಯಾದಗಿರಿ 308 ಪ್ರಕರಣಗಳು ದಾಖಲಾಗಿವೆ.