Recent Posts

Sunday, January 19, 2025
ಸುದ್ದಿ

ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಜಯಂತಿ: ಪ್ರಧಾನಿ ಸೇರಿ ರಾಜಕೀಯ ನಾಯಕರಿಂದ ಸ್ಮರಣೆ- ಕಹಳೆ ನ್ಯೂಸ್

ನವದೆಹಲಿ,ಮೇ.28-ಹಿಂದುತ್ವವಾದಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ.

ವೀರ ಯೋಧ ಸಾವರ್ಕರ್ ಅವರ ಜನ್ಮದಿನಾಚರಣೆ ದಿನವಾದ ಇಂದು ಟ್ವಿಟ್ ಮಾಡಿರುವ ಮೋದಿ ಅವರು ಸಾವರ್ಕರ್ ಅವರ ಗುಣಗಾನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

1883ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ ಸಾವರ್ಕರ್ ಅವರು ತನ್ನ ಹಿಂದುತ್ವ ನಿಲುವಿನಿಂದ ಹಿಂದೂಗಳ ಮಹಾನ್ ನಾಯಕರಾಗಿ ಗುರುತಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು