Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ ಎಂಬ ಚಿಂತೆಯೇ..!? ; ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ಲಭ್ಯ..! ನೀವು‌ ಮಾಡಬೇಕಾದ್ದು ಏನು..!? – ಕಹಳೆ ನ್ಯೂಸ್

ಪುತ್ತೂರು : ಕೋವಿಡ್ ಸಂಕಷ್ಟ ಎದುರಿಸಲು ವ್ಯಾಕ್ಸಿನೇಷನ್‌ ಒಂದೇ ಪರಿಹಾರವಾಗಿರುವ ಈ ಹೊತ್ತಿನಲ್ಲಿ ಸರಕಾರ ಉಚಿತವಾಗಿ ವ್ಯಾಕ್ಸಿನೇಷನ್‌ ಮಾಡುತ್ತಿದ್ದರು. ಜನರ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಬರುತ್ತಿದ್ದು, ಸಹಜವಾಗಿಯೇ ವ್ಯಾಕ್ಸಿನೇಷನ್‌ ಅಭಾವ ಉಂಟಾಗಿತ್ತುಮ. 18 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯಲು ಒದ್ದಾಡುವ ಪರಿಸ್ಥಿತಿಯ ಮಧ್ಯೆ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ವ್ಯಾಕ್ಸಿನೇಷನ್‌ ನೀಡುಲು ಅನುಮತಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ವ್ಯಾಕ್ಸಿನ್ ಪಡೆಯಲು ಅವಕಾಶ ಇತ್ತು. ಆದರೆ, ಈಗ ಪುತ್ತೂರಿನ ಜನಸ್ನೇಹಿ ಪ್ರಗತಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ :

ಜಾಹೀರಾತು
ಜಾಹೀರಾತು
ಜಾಹೀರಾತು

Covaxin and covishield vaccination is available at Pragathi Speciality Hospital for all above 18 yrs Please contact 9448126326 or 9483787876 for information.

ಜಾಹೀರಾತು
ಜಾಹೀರಾತು
ಜಾಹೀರಾತು