Sunday, January 19, 2025
ದಕ್ಷಿಣ ಕನ್ನಡಯಕ್ಷಗಾನ / ಕಲೆಸುಬ್ರಹ್ಮಣ್ಯ

ಕುಮಾರಿ ಸುದೀಕ್ಷಾ .ವಿ ಮುಡಿಗೇರಿದ ಬೆಸ್ಟ್ ಫಫರ‍್ಮೆನ್ಸ್ ಪ್ರಶಸ್ತಿ – ಸ್ಟಾರ್೧ ಕನ್ನಡ ವಾಹಿನಿ ನಡೆಸಿದ ‘ಶೋ ಯುವರ್ ಟ್ಯಾಟೆಂಟ್ 2021’ ಸ್ಪರ್ಧೆ – ಕಹಳೆ ನ್ಯೂಸ್

ಸ್ಟಾರ್ 1 ಕನ್ನಡ ವಾಹಿನಿ ನಡೆಸಿದ ಶೋ ಯುವರ್ ಟ್ಯಾಟೆಂಟ್ 2021 ರ ಆನ್ ಲೈನ್ ನೃತ್ಯ ಸ್ಪರ್ಧೆಯಲ್ಲಿ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯ ಕುಮಾರಿ ಸುದೀಕ್ಷಾ .ವಿರವರು ಭಾಗವಹಿಸಿ “best performance” ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಕೌಕ್ರಾಡಿ ಆಲಂಪಾಡಿ ದಿ।ವೆಂಕಟೇಶ್.ಕೆ ಶ್ರೀಮತಿ ಹೇಮಾ.ವಿ ರವರ ಸುಪುತ್ರಿ.ಇವರು ಕುಶಾಲಪ್ಪ ನಮ್ಮ ಕಲಾವಿದೆರ್ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯಲ್ಲಿ ಅಕ್ಷಯ್ ಹೆಚ್ ಪುತ್ತೂರು, ಕಿರಣ್ ಮುರಳಿ ಮುರಳಿ ಬ್ರದರ್ಸ್ ಪುತ್ತೂರು, ನಾಟ್ಯ ವಿದುಷಿ ಶ್ರೀಮತಿ ಹಿಮಾ ತಿರುಮಲೇಶ್ ಗೌಡ, ಸುಮಂತ್ ಆಚಾರ್ಯ ಪುಂಜಾಲಕಟ್ಟೆ ಇವರಿಂದ ಕಥಕ್ ಹಾಗೂ ವೆಸ್ಟರ್ನ್ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಹಲವು ನೃತ್ಯ ಅಕಾಡೆಮಿಯವರು ನಡೆಸಿದ ರಾಜ್ಯಮಟ್ಟದ ಆನ್ ಲೈನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು