Recent Posts

Sunday, January 19, 2025
ಸುದ್ದಿ

ಹಿಂದೂ ಪರ ಹೋರಾಟಗಾರ್ಥಿ ಚೈತ್ರಾ ಕುಂದಾಪುರ ಅವಹೇಳನ ; ಜಿಹಾದಿಗಳ ವಿರುದ್ಧ ಹಿಂದು ಸಂರಕ್ಷಣಾ ಸಮಿತಿಯಿಂದ ಎಚ್ಚರಿಕೆಯ ಕರೆಗಂಟೆ – ಕಹಳೆ ನ್ಯೂಸ್

ಉಡುಪಿ : ತಾನೊಬ್ಬಳು ಹೆಣ್ಣು ಮಗಳಾಗಿದ್ದರೂ ಯಾರಿಗೂ ಅಂಜದೆ ಸದಾ ಹಿಂದುತ್ವದ ವಿಚಾರಗಳಿಗೆ ದಕ್ಕೆ ಬಂದಾಗ ಎದುರು ನಿಂತು ಜಿಹಾದಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಪ್ರಖರ ವಾಗ್ಮಿ ಪತ್ರಕರ್ತೆ ಸಹೋದರಿ ಚೈತ್ರ ಕುಂದಾಪುರ ಅವರರಿಗೆ ಬೆದರಿ ಚುನಾವಣಾ ಸಂದರ್ಭದಲ್ಲಿ ಕೋಮು ದ್ವೇಷ ಬಿತ್ತುವ ಮನಸ್ಥಿತಿಯ ಕೆಲವು ಕಾಂಗ್ರೆಸ್ ಹಾಗೂ ಎಡಪಂಥೀಯ ಕಮಂಗಿಗಳು ಅವರ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದು ಆರೋಪಿಗಳನ್ನು ತಕ್ಷಣ ಬಂದಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಹಿಂದು ಸಂರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವಹೇಳನದ ಬರಹಗಳು :

ಜಾಹೀರಾತು
ಜಾಹೀರಾತು
ಜಾಹೀರಾತು

‌ ಈ ಸಂದರ್ಭದಲ್ಲಿ ಹಿಂದೂ ಸಂರಕ್ಷಣಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಸುಶಾಂತ್ ಅಮೀನ್ ಚಕ್ರತೀರ್ಥ, ಉಪಾಧ್ಯಕ್ಷರಾದ ಸೂರಜ್ ಇಂದ್ರಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಿರಿಯಡ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.