Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಕಣಿಯೂರು ಗ್ರಾಮದಲ್ಲಿ ಡೆಂಗ್ಯೂ ಜ್ವರ ಇದ್ದ ಕಡೆಗಳಲ್ಲಿ ಫಾಗಿಂಗ್ ಕಾರ್ಯ – ಕಹಳೆ ನ್ಯೂಸ್

ಕಣಿಯೂರು: ಮಳೆಗಾಲದಲ್ಲಿ ಅತಿಯಾಗಿ ಸೊಳ್ಳೆಗಳಿಂದ ಬರುವಂತಹ ಕೆಲವೊಂದು ಅಪಾಯಕಾರಿ ಜ್ವರಗಳಲ್ಲಿ ಡೆಂಗ್ಯೂ ಕೂಡ ಒಂದು. ಕಣಿಯೂರು ಗ್ರಾಮದ ಕೆಲವು ಪ್ರದೇಶದಲ್ಲಿ ಡೆಂಗ್ಯೂ ಜ್ವರ ಇದ್ದ ಕಾಣಿಸಿಕೊಂಡಿದ್ದು, ಅಂತಹ ಪ್ರದೇಶಗಳಲ್ಲಿ ಇಂದು ಫಾಗಿಂಗ್ ಕಾರ್ಯ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸುನಿಲ್ ಸಾಲಿಯಾನ್ ಕಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸುಮತಿ ಶೆಟ್ಟಿ ಕಣಿಯೂರು ಪಂಚಾಯತ್ ಸದಸ್ಯರು, ಅವಿನಾಶ್ ಮಲೆಂಗಲ್ಲು ಕಣಿಯೂರು 4 ವಾರ್ಡ್ ಬೂತ್ ಸಮಿತಿ ಅಧ್ಯಕ್ಷರು,ಪ್ರದೀಪ್ ಮಲೆಂಗಲ್ಲು ,ಆಶ್ರಫ್ ಮಲೆಂಗಲ್ಲು, ಮೋನಪ್ಪ ಮಲೆಂಗಲ್ಲು, ಶರತ್-ಭಾರತ್ ಗುರುದೀಪ್ ಅರ್ಥ್ ಮೂವರ್ಸ್ ಮಾಲಕರು ಭಾಗಿಯಾಗಿದ್ದರರು.  ಇನ್ನು ಇದೇ ವೇಳೆ ಇಲ್ಲಿನ ಜನರಿಗೆ ಡೆಂಗ್ಯೂ ಜ್ವರದ ಬಗ್ಗೆ ಜಾಗ್ರತಿ ಮೂಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು