Recent Posts

Sunday, January 19, 2025
ರಾಜಕೀಯ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ – ಬಂಧನದ ಬಳಿಕ ಈ ಆರೋಪಿ ಶಂಷೇರ್ ಖಾನ್ ಮಾಡಿದ್ದೇನು ಗೊತ್ತಾ? – ಕಹಳೆ ನ್ಯೂಸ್

ಮಂಗಳೂರು : ಅಪ್ರಾಪ್ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲುಪಾಲಾದ ವ್ಯಕ್ತಿ ಸ್ಟೇಷನ್ ನಲ್ಲಿ ತನಗೆ ತಾನೆ ಶಿಕ್ಷೆ ವಿಧಿಸಿಕೊಂಡ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಕಸಬ ಗ್ರಾಮದ ಮುರ ನಿವಾಸಿ ಶಂಷೇರ್ ಖಾನ್ (50) ಅಪ್ರಾಪ್ತ ಬಾಲಕಿಗೆ ಕಳೆದ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ಗಳನ್ನು ಬಾಲಕಿಗೆ ತೋರಿಸುತ್ತಿದ್ದ. ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಿಸಿದ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧನಕ್ಕೊಳಗಾದ ಆರೋಪಿ ರಾತ್ರಿ ಲಾಕಪ್ ಸರಳಿಗೆ ತಲೆ ಗುದ್ದಿಕೊಂಡು ಗಾಯ ಮಾಡಿಕೊಂಡಿದ್ದಾನೆ. ತಲೆಗೆ ಗಾಯವಾಗಿರುವ ಆರೋಪಿಗೆ ಪೊಲೀಸರು ಚಿಕಿತ್ಸೆ ‌ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು