Recent Posts

Sunday, January 19, 2025
ಕ್ರೈಮ್ಸುದ್ದಿ

ದಾರಿ ತಪ್ಪಿ ಲವ್ವಲ್ಲಿ ಬಿದ್ದ ಆಂಟಿ, ಸೋದರಳಿಯನೊಂದಿಗೆ ಪರಾರಿ – ಕಹಳೆ ನ್ಯೂಸ್

ಬಿಹಾರದಲ್ಲಿ ನಡೆದ ವಿಲಕ್ಷಣ ಪ್ರೇಮ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಸೋದರಳಿಯನೊಂದಿಗೆ ಪರಾರಿಯಾಗಿದ್ದಾಳೆ.

ಬಿಹಾರದ ಜಮುಯಿ ನಗರದ ಗಿಡ್ಡೋರ್ ಬ್ಲಾಕ್ ಪ್ರದೇಶದ ರತನ್ಪುರ್ ಸಾ ಟೋಲಾದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಅತ್ತೆ, ಸೋದರಳಿಯ ಪ್ರೀತಿಸಿ ಪರಾರಿಯಾಗಿದ್ದಾರೆ. ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಮದುವೆ ಕೂಡ ಆಗಿದ್ದಾರೆ. ಇವರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ತೆ, ಅಳಿಯನ ನಡುವೆ ಪ್ರೀತಿ ಬೆಳೆದು ಹತ್ತಿರವಾಗಿದ್ದು, ನಂತರ ಎಲ್ಲಾ ಸಂಬಂಧಗಳನ್ನು ಮರೆತು ಒಂದಾಗಲು ನಿರ್ಧರಿಸಿದ್ದಾರೆ. ಅವಕಾಶ ಸಿಕ್ಕಾಗ ಇಬ್ಬರು ತಪ್ಪಿಸಿಕೊಂಡು ಮದುವೆಯಾದರು ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು