Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ರೋಟರಿ ಕ್ಲಬ್ ಪುತ್ತೂರು ಯುವ ಇದರ 2021-22ನೇ ಸಾಲಿನ ಪದಾಧಿಕಾರಿಗಳಿಗೆ ನಾಳೆ ಪದಪ್ರದಾನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಇದರ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ,‌ ನಾಳೆ ಮದ್ಯಾಹ್ನ 2 ಗಂಟೆಗೆ, ಬೊಳುವಾರು ಮಹಾವೀರ ವೆಂರ‍್ಸ್ನಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಅಧಕ್ಷರಾಗಿ, ರೋ| ಭರತ್ ಪೈ, ಕಾರ್ಯದರ್ಶಿಯಾಗಿ ರೋ| ದೇವಿಚರಣ್ ರೈ, ಕೋಶಾಧಿಕಾರಿ ಮತ್ತು ಕ್ಲಬ್ ಸರ್ವಿಸ್ ನಿರ್ದೇಶಕಿಯಾಗಿ ರೋ| ರಾಜೇಶ್ವರಿ ಆಚಾರ್, ಝೋನಲ್ ಲೆಪ್ಟುನೆಂಟ್ ಆಗಿ ರೋ| ಉಮೇಶ್ ನಾಯಕ್, ಕಮ್ಯೂನಿಟಿ ಸರ್ವಿಸ್ ಮತ್ತು ನಿರ್ದೇಶಕರಾಗಿ ರೋ| ಕುಸುಮ್ ರಾಜ್, ವೊಕೇಶನಲ್ ಸರ್ವೀಸ್ ಮತ್ತು ನಿರ್ದೇಶಕರಾಗಿ ರೋ| ವಿನೀತ್ ಶೆಣೈ, ಇಂಟರ್‌ನ್ಯಾಷನಲ್ ಸರ್ವಿಸ್ ಮತ್ತು ನಿರ್ದೇಶಕರಾಗಿ ರೋ| ನಿಹಾಲ್ ಶೆಟ್ಟಿ, ಯೂತ್ ಸರ್ವಿಸ್ ಮತ್ತು ನಿರ್ದೇಶಕರಾಗಿ ರೋ| ಎಲಿಯಾಸ್ ಪಿಂಟೊ ಆಯ್ಕೆಯಾಗಿದ್ದಾರೆ. ಪದಪ್ರದಾನ ಕಾರ್ಯಕ್ರಮವೂ ಕೋವಿಡ್ 19 ಮಾರ್ಗ ಸೂಚಿಯಂತೆ ಜರಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು