Sunday, January 19, 2025
ಸಿನಿಮಾಸುದ್ದಿ

ಬಿಡುಗಡೆಗೆ ಸಿದ್ಧವಾಗಿದೆ ಮಲೆನಾಡಿನ ಹೆಣ್ಣು ಫೀಮೇಲ್ ಹಾಡು; ಇಂದು ಕಮಿಷನರ್ ಶಶಿಕುಮಾರ್ ಇವರಿಂದ ಬಿಡುಗಡೆ-ಕಹಳೆ ನ್ಯೂಸ್

ಮಲೆನಾಡಿನ ಹೆಣ್ಣು ಎಂಬ ಹಾಡು ಕರ್ನಾಟಕದಲ್ಲಿ ಸದ್ದು ಮಾಡಿದ್ದು ಈಗಾಗಲೇ ಕೇಳಿ ನೋಡಿದ್ದೀರಿ.

ಈಗ ಅದೇ ಸಿ.ಆರ್ ಕ್ರೀಯೆಷನ್ ತಂಡದಿಂದ ಚರಣ್ ಉಪ್ಪಳಿಗೆ ನಿರ್ಮಿಸಿ ನಿರ್ದೇಶಿಸಿ, ಗಗನ ಕಾರಂತ್ ಅವರ ಸುಮಧುರ ಕಂಠದಿಂದ ಮೂಡಿ ಬಂದು ಶುಭ್ರ ಪುತ್ರಕಳ ಅವರ ಸಾಹಿತ್ಯ ಹಾಗೂ ವಿಕ್ರಮ್ ನಾಯಕ್(ಶ್ರೀ ವಿ ಕ್ರಿಯೇಷನ್) ರವರ ಸಂಕಲನದಿಂದ ಮೂಡಿ ಬಂದಿರುವ ಮಲೆನಾಡಿನ ಹೆಣ್ಣು ಇದರ ಫೀಮೆಲ್ ಹಾಡು ಇಂದು ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಶಶಿ ಕುಮಾರ್ ಇವರು ಇಂದು ಸಂಜೆ 4ಗಂಟೆಗೆ ಬಿಡುಗಡೆಗೊಳಿಸಲಿದ್ದು ಸಿ.ಆರ್ ಕ್ರಿಯೇಷನ್ ಯೌಟ್ಯೂಬ್ ಪೇಜ್ ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು