Recent Posts

Sunday, January 19, 2025
ರಾಜಕೀಯ

ಬಿಲ್ಲವ ಯುವತಿಗೆ ಲೈಂಗಿಕ ಕಿರುಕುಳ ; ರಮಾನಾಥ ರೈ ಪರಮಾಪ್ತ, ಕಾಂಗ್ರೆಸ್ ಮುಖಂಡನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಎಫ್.ಐ.ಆರ್.! – ಕಹಳೆ ನ್ಯೂಸ್

ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ , ರಮಾನಾಥ ರೈ ಪರಮಾಪ್ತ ಜಗದೀಶ್ ಕೊಯ್ಲಿ ಈಗ ಲೈಗಿಂಕ ಕಿರುಕುಳದ ಅರೋಪಿ ಸ್ನೇಹಿತನಿಗೆ ತನ್ನ ಕಾರಿನಲ್ಲಿ ಬಿಲ್ಲವ ಯುವತಿಯೊಬ್ಬಳಿಗೆ ಕಿರುಕುಳ ನೀಡಿಸಿ ಮದುವೆ ಮಾಡುತ್ತೇನೆಂದು ಹೇಳಿ ಮೋಸ ಮಾಡಿ ಬಡ ಬಿಲ್ಲವ ಯುವತಿಗೆ ಅಶ್ಲೀಲ ಶಬ್ದಗಳಿಂದ ಬೈದು ಪ್ರಕರಣ ಬಂಟ್ವಾಳ ಠಾಣೆಯಲ್ಲಿ ದಾಖಲಾಗುತ್ತಿದಂತೆ ಬೆಂಗಳೂರಿಗೆ ಪರಾರಿಯಾಗಿದ್ದಾನೆ.

ಪ್ರಕರಣದ ವಿವರ:

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಠಾಣೆ
ಪ್ರಕರಣದ ದಿನಾಂಕ 27-4-18
ರಾತ್ರಿ 9 ಗಂಟೆಗೆ
ಠಾಣ ಅಕ್ರ 78/18 ಕಲಂ 354(a) 504 506 420 r/w34 ipc

ಆರೋಪಿಯ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.