Recent Posts

Monday, January 20, 2025
ಬೆಳ್ತಂಗಡಿ

ಶಾಸಕ ಹರೀಶ್ ಪೂಂಜಾರ ಅನುದಾನದಲ್ಲಿ ನಿರ್ಮಾಣಗೊಂಡ ಮೊಗ್ರು ಗ್ರಾಮದ ದೇವರಡ್ಕ-ಕೊಳಬ್ಬೆ ಪರಿಶಿಷ್ಟ ಜಾತಿ ಕಾಲೋನಿ ಕಾಂಕ್ರೀಟ್ ರಸ್ತೆ – ಜನಪ್ರತಿನಿದಿಗಳಿಂದ ಉದ್ಘಾಟನೆ – ಕಹಳೆ ನ್ಯೂಸ್

ಬೆಳ್ತಂಗಡಿ:  ನವ ಬೆಳ್ತಂಗಡಿ ಅಭಿವೃದ್ಧಿ ಹರಿಕಾರ ಮಾನ್ಯ ಶಾಸಕ ಹರೀಶ್ ಪೂಂಜಾ ರ 10ಲಕ್ಷ ಅನುದಾನದಲ್ಲಿ ಮೊಗ್ರು ಗ್ರಾಮದ ದೇವರಡ್ಕ-ಕೊಳಬ್ಬೆ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕರ ಮಾಹಿತಿಯಂತೆ ಸ್ಥಳೀಯ ಜನಪ್ರತಿನಿದಿಗಳು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಗೌಡ, ಉಪಾಧ್ಯಕ್ಷರಾದ ಗಂಗಾಧರ್ ಪೂಜಾರಿ, ಸದಸ್ಯರದ ಬಾಲಕೃಷ್ಣ ಗೌಡ ಮುಗೇರಡ್ಕ, ಸಿಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣ್ಣೆಕ್ಕರ, ನಿರ್ದೇಶಕರಾದ ಉದಯ ಭಟ್ ಕೊಳಬ್ಬೆ, ಶೀಲಾವತಿ ಮುಗೇರಡ್ಕ, ಬೂತ್ ಸಮಿತಿ ಕಾರ್ಯದರ್ಶಿ ಗಳಾದ ರಮೇಶ್ ನೆಕ್ಕರಾಜೆ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರದ ಮಮತಾ ಕೆಲೆಂಜಿಮಾರು, ಹಿರಿಯರಾದ ನಿವೃತ್ತ ಪೊಲೀಸ್ ಅಧಿಕಾರಿ ಬಾಬು ಗೌಡ, ಕೇಶವ ಜಾಲ್ನನಡೆ, ಸ್ಥಳೀಯರದ ವಿನಯ್, ಸಿದ್ದ, ಗಣೇಶ್, ಹರೀಶ್, ಸುಬ್ಬಯ್ಯ, ಪ್ರವೀಣ್, ಸತೀಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು