Sunday, January 19, 2025
ಯಕ್ಷಗಾನ / ಕಲೆ

ಜೂನ್ 16ರಂದು ಉಪ್ಪಿನಂಗಡಿಯಲ್ಲಿ ಯಕ್ಷ ಸಂಭ್ರಮ – 2018 ; ಕಟೀಲು, ಉಪ್ಪಿನಂಗಡಿ ದೇವಸ್ಥಾನಗಳಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಯಕ್ಷ ಸಂಗಮ ಉಪ್ಪಿನಂಗಡಿಯ ಯಕ್ಷ ಸಂಭ್ರಮ 2018 ರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ; ಆಮಂತ್ರಣ ಬಿಡುಗಡೆ

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನದ ಅದಿ ದೇವತೆ ಕಟೀಲು ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅತ್ರಿಜಾಲು ಕೃಷ್ಣಕುಮಾರ್ ಭಟ್, ವಿನೀತ್ ಶಗ್ರಿತ್ತಾಯ, ಪ್ರವೀಣ ಆಳ್ವ, ಶಶಿಧರ ನೆಕ್ಕಿಲಾಡಿ, ರವೀಶ.ಎಚ್.ಟಿ ಉಪಸ್ಥಿತರಿದ್ದರು.

ಉಪ್ಪಿನಂಗಡಿ ದೇವಸ್ಥಾನದ ಅರ್ಚಕರೂ ಯಕ್ಷಗಾನ ಅಭಿಮಾನಿಗಳೂ ಆದ ಶಂಕರ ಭಟ್ ದೇವರಲ್ಲಿ ಯಕ್ಷ ಸಂಭ್ರಮದ ಯಶಸ್ವಿಯಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಅಧಿಕೃತವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷ ಸಂಗಮದ ಅಧ್ಯಕ್ಷರಾದ ಯು.ಕೃಷ್ಣ ಕೋಟೆ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ರವೀಶ ಎಚ್.ಟಿ, ಸದಸ್ಯರಾದ ವೆಂಕಟೇಶ.ಎಂ, ಕೆ.ಜಗದೀಶ ಶೆಟ್ಟಿ, ಪುರುಷೋತ್ತಮ ಕಡವಿನಬಾಗಿಲು, ರಾಧಾಕೃಷ್ಣ ಬೊಳ್ಳಾವು, ಶ್ಯಾಮ ಸುದರ್ಶನ್ ಹೊಸಮೂಲೆ, ಗಣೇಶ ಆಚಾರ್ಯ ಭಾವನಾ ಕಲಾ ಆರ್ಟ್ಸ್, ಗಂಗಾಧರ ಕೋಟೆ, ದಿವಾಕರ ಉಪಸ್ಥಿತರಿದ್ದರು.

ಜೂನ್ 16 ರಂದು ಉಪ್ಪಿನಂಗಡಿಯಲ್ಲಿ ಯಕ್ಷಜಾತ್ರೆ :

ಆಮಂತ್ರಣ