Thursday, April 3, 2025
ರಾಜಕೀಯ

ಸಿದ್ದರಾಮಯ್ಯ-ಜಮೀರ್ ಪಾಕಿಸ್ತಾನಕ್ಕೆ ರಹಸ್ಯವಾಗಿ ಹೋಗಿದ್ದು ಏಕೆ? – ಕಹಳೆ ನ್ಯೂಸ್

ಸಿದ್ದರಾಮಯ್ಯ ಹಾಗು ಜಮೀರ್ ಪಾಕಿಸ್ತಾನಕ್ಕೆ ಹೋಗಿದ್ದಾರೆ ಎನ್ನಲಾಗಿರುವ ಟಿಕೆಟ್ ಈಗ ವೈರಲ್ ಆಗಿದೆ.

ಪಾಕಿಸ್ತಾನದ ಕರಾಚಿಗೆ ಹೋಗುವ ಟಿಕೆಟ್ ಇದಾಗಿದ್ದು, ಮುಂಬೈಯಿಂದ ವಿಮಾನ ಹೊರಟಿದೆ. ಸಿದ್ದರಾಮಯ್ಯ ಹಾಗು ಜಮೀರ್ ಏತಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದರು ಎಂಬುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಾಗಿದೆ. ಇದು ಸಾರ್ವಜನಿಕರಲ್ಲಿ ಹಲವು ಆಘಾತಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.?

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿದ್ದರಾಮಯ್ಯ ಹಾಗು ಜಮೀರ್ ಏತಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದರು ಎಂಬುದಕ್ಕೆ ಅವರೇ ಸ್ಪಷ್ಟನೆ ನೀಡಬೇಕಾಗಿದೆ..

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ