Recent Posts

Sunday, January 19, 2025
ಪುತ್ತೂರು

ಪುತ್ತೂರಿನಲ್ಲಿ ಶ್ರೀವಿ ಕ್ರಿಯೇಷನ್ಸ್ ಪ್ರೋಡಕ್ಷನ್ ಹೌಸ್ ಮತ್ತು ಎಡಿಟಿಂಗ್ ಸ್ಟುಡಿಯೋ ಆಗಸ್ಟ್ 1ರಿಂದ ಆರಂಬಿಸುತ್ತಿದೆ ನಟನಾ ತರಬೇತಿ ತರಗತಿಗಳು – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನಲ್ಲಿ ಇದೆ ಮೊದಲ ಬಾರಿಗೆ, ನಟನಾ ತರಬೇತಿ ತರಗತಿಯನ್ನು ಶ್ರೀವಿ ಕ್ರಿಯೇಷನ್ಸ್ ಪ್ರೋಡಕ್ಷನ್ ಹೌಸ್ ಮತ್ತು ಎಡಿಟಿಂಗ್ ಸ್ಟುಡಿಯೋ ಆರಂಬಿಸುತ್ತಿದೆ. ಆಗಸ್ಟ್ 1ರಂದು ನಟನಾ ತರಬೇತಿ ತರಗತಿ ಉದ್ಘಾಟನೆಗೊಂಡು, ತರಬೇತಿಗಳು ನಡೆಯಲಿದೆ. ಪ್ರತಿ ತಿಂಗಳ ಆದಿತ್ಯವಾರದಂದು ತರಗತಿಗಳು ನಡೆಯಲಿದ್ದು, ಉತ್ತಮ ವೃತ್ತಿಪರರಿಂದ ನಟನೆ, ನಾಟಕ, ಚಿತ್ರಕಥೆ ಮತ್ತು ಸ್ಕ್ರೀನ್ ಪ್ಲೇ , ನಿರ್ದೇಶನದ ತರಬೇತಿಯನ್ನು ನಟನಾ ತರಗತಿಯಲ್ಲಿ ನೀಡಲಾಗುತ್ತದೆ. ಜೊತೆಗೆ, ವಿಶ್ವಾಸಾರ್ಹ ಪ್ರಾಧಿಕಾರದಿಂದ ಪ್ರಮಾಣಪತ್ರವನ್ನು ನೀಡಲಾಗುವುದು. ಆಸಕ್ತರು ಈ ಕೂಡಲೇ ಶ್ರೀವಿ ಕ್ರಿಯೇಷನ್ಸ್ ಪ್ರೋಡಕ್ಷನ್ ಹೌಸ್ ಮತ್ತು ಎಡಿಟಿಂಗ್ ಸ್ಟುಡಿಯೋ ವನ್ನು ಸಂಪರ್ಕಿಸಬಹುದು. ಚಲನಚಿತ್ರ, ಧಾರಾವಾಹಿಗಳು, ನಾಟಕಗಳು, ಕಿರುಚಿತ್ರಗಳಲ್ಲಿ ನಟಿಸಲು, ಅವಕಾಶ ಪಡೆಯಲು ನಿಮಗೆ ನಟನಾ ತರಬೇತಿ ತರಗತಿಗಳು ಸಹಾಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9164415281/9902497239
ಶ್ರೀವಿ ಕ್ರಿಯೇಷನ್ಸ್
ಪ್ರೋಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋ
ಸ್ನೇಹಾ ಟೆಕ್ಸ್ ಟೈಲ್ಸ್ ನ ಹತ್ತಿರ ,ಕೊಂಬೆಟ್ಟು ಜೂನಿಯರ್ ಕಾಲೇಜು ರಸ್ತೆ, ಬೊಳ್ವಾರ್ ಪುತ್ತೂರು ದ.ಕ. -574201