Recent Posts

Sunday, January 19, 2025
ಬಂಟ್ವಾಳ

ಮೊಡಂಕಾಪುನಲ್ಲಿ ಪೈಪ್ ಒಡೆದು ನೀರು ಪೋಲು; ಪುರಸಭೆಗೆ ದೂರು ನೀಡಿದರು ರಿಪೇರಿ ಕಾರ್ಯ ನಡೆದಿಲ್ಲ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೊಡಂಕಾಪು ಎಂಬಲ್ಲಿ ನೀರಿನ ಪೈಪ್ ಒಡೆದು ಕಳೆದ ಕೆಲವು ದಿನಗಳಿಂದ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೊಡಂಕಾಪು ಜಂಕ್ಷನ್‌ನಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ದಿನಪೂರ್ತಿ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಪುರಸಭೆಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದು, ಆದರೆ ಈವರೆಗೆ ನೀರಿನ ಪೈಪ್ ಲೈನ್‌ನ ರಿಪೇರಿ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು