Sunday, January 19, 2025
ಸಿನಿಮಾಸುದ್ದಿ

ಚೆಲುವಿನ ಚಿತ್ತಾರ ಸಿನಿಮಾದ ಬುಲ್ಲಿ ರಾಕೇಶ್ ಇನ್ನಿಲ್ಲ !

ಚೆಲುವಿನ ಚಿತ್ತಾರ ಚಿತ್ರ ನೋಡಿರಬೇಕಲ್ಲ.ಆ ಚಿತ್ರದಲ್ಲಿ ಅಮೂಲ್ಯ-ಗಣೇಶ್ ಅಭಿನಯದ ಜತೆ ಕುಳ್ಳ ಬುಲ್ಲಿ ಮತ್ತು ಕೋಮಲ್ ಕುಮಾರ್ ಕಾಮಿಡಿ ಭಯಂಕರ ಹಿಟ್ ಆಗಿತ್ತು‌.ಅದರಲ್ಲಿ ಆ ಹುಡುಗ ಅಂದರೆ ಬುಲ್ಲಿ ಪಪುಸಿ ಅಂದರೆ ರಾಕೇಶ್ ಕೋಮಲ್’ಗೆ ಪೆಪ್ಸಿ ತಂದುಕೊಡೋ ದೃಶ್ಯ ಫೇಮಸ್ ಆಗಿತ್ತು.

ಈಗ ಆ ಹುಡುಗ ರಾಕೇಶ್ ಅಸುನೀಗಿದ್ದಾರೆ‌.
ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ ಸೆಂಟ್ಸ್ ಜಾನ್ ಆಸ್ಪತ್ರೆಯಲ್ಲಿ ನೆನ್ನೆ ಸಂಜೆ ಅಸುನೀಗಿದರು.
ರಾಕೇಶ್ ಧೂಮಪಾನ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರು.ಆದರೆ ವಿಧಿಲಿಖಿತವೇ ಬೇರೆಯಾಗಿತ್ತು.
ಚೆಲುವಿನ ಚಿತ್ತಾರ ಚಿತ್ರ ಬಿಡುಗಡೆ ಆಗಿ ಸುಮಾರು ಹನ್ನೊಂದು ವರ್ಷವಾದರೂ ಇವರ ಕಾಮಿಡಿ ದೃಶ್ಯ ಜನ ಮರೆತಿತಲಿಲ್ಲ.ಈಗಲೂ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿ ಜನರಲ್ಲಿ ನಗುಮೂಡಿಸುತ್ತಿದೆ.
ಆದರೆ ಈಗ ರಾಕೇಶ್ ನಮ್ಮನ್ನಗಲಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response