Recent Posts

Friday, November 22, 2024
ಸುದ್ದಿ

ದ್ವಿತೀಯ ಪಿಯುಸಿ: ಪ್ರಗತಿ ಸ್ಟಡಿ ಸೆಂಟರ್‍ಗೆ ದಾಖಲೆ ಫಲಿತಾಂಶ 6 ವಿಶಿಷ್ಟ ಶ್ರೇಣಿ, 41 ಪ್ರಥಮ, 53 ದ್ವಿತೀಯ ಮತ್ತು 126 ತೃತೀಯ – ಕಹಳೆ ನ್ಯೂಸ್

ಪುತ್ತೂರು: ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶ ಇದೀಗ ಹೊರಹೊಮ್ಮಿದೆ.

ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹತ್ತು ವರ್ಷವನ್ನು ಪೂರೈಸಿ ಪ್ರಸಕ್ತ ವರ್ಷದ ಸಾಧನೆಯ ಹೊಸ್ತಿಲಲ್ಲಿದೆ. ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟು, ಪ್ರತಿಭೆ ಮತ್ತು ಸಾಮಾಥ್ರ್ಯಗಳನ್ನು ಅರಿತು, ಮುನ್ನಡೆಸಿ ಇದೀಗ ಅತ್ಯುತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಮೂಡಿಸಿ, ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2017-18ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯ 238 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 226 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಂiÀiಶಿಕಾ ಟಿ. ಕೆ(538), ಜ್ಯೋತ್ಸ್ನ ಲೋಬೋ(532), ಚೈತ್ರ(528), ಡಯಾನಾ ಎಲ್. ಡಿ(523), ನೆಜಿಟಾ ಕಾರ್ಮೆಲ್ ಡಿಸೋಜಾ(515), ಕೌಶಿಕಾ ಕೆ(510) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಕಲಾ ವಿಭಾಗದಿಂದ ಆಶಿತಾ(473), ಅಶ್ವಿನಿ(458), ಸ್ಪೂರ್ತಿ ಗೌಡ(435) ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಟ್ಯೂಷನ್: ವಿಜ್ಞಾನ ವಿಭಾಗದ ಎಚ್.ಆರ್.ಇಚ್ಚಾ(462), ರಕ್ಷಕ್ ಬಿ(450), ಕೆ ಆರ್ ಚರಣ್ (444) ಮತ್ತು ಮಹಮ್ಮದ್ ಹುಝೈಫ್(427)
ವಾಣಿಜ್ಯ ವಿಭಾಗ: ಸಿಂಚನ್ ರೈ(559), ಶ್ರೇಯಸ್ ಯು(505), ಸ್ಪಂದನ್ ಗೌಡ(493), ರೋಹಿತ್ ಕುಮಾರ್(478), ಶಶಾಂತ್ ಬಿ(465), ಕಿಶೋರ್ ಕೆ(465) ಹಾಗೂ ಮಹಮ್ಮದ್ ಶರೀಫ್(461)ಅಂಕಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹಾರಿಸಿದ್ದಾರೆ.