Recent Posts

Sunday, January 19, 2025
ರಾಜಕೀಯ

ಇದು ಗೋಭಕ್ಷರ ಮತ್ತು ಗೋರಕ್ಷಕರ ನಡುವಿನ ಚುನಾವಣೆ ; ದೇಶಭಕ್ತರ ಮತ್ತು ದೇಶದ್ರೋಹಿಗಳ ನಡುವಿನ ಚುನಾವಣೆ – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಸಂಜೀವ ಮಠಂದೂರ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಪುತ್ತೂರು ಇದು ಗೋಭಕ್ಷರ ಮತ್ತು ಗೋರಕ್ಷಕರ ನಡುವಿನ ಚುನಾವಣೆ ; ದೇಶಭಕ್ತರ ಮತ್ತು ದೇಶದ್ರೋಹಿಗಳ ನಡುವಿನ ಚುನಾವಣೆ ಎಂದು ಹೇಳಿದ್ದಾರೆ.

ಈ ಹೇಳಿಕೆ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋ :

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/4u_SfKpwbV4