Sunday, January 19, 2025
ಅಂಕಣ

ಭಾರತದಲ್ಲಿ ಆಗಸ್ಟ್ 14 ರಂದು ಪಾರ್ಟೀಶನ್ ಹಾರರ್ ಡೇ ಎಂದು ಆಚರಿಸಲು ಭಾರತ ಸರ್ಕಾರದಿಂದ ನಿರ್ಧಾರ-ಕಹಳೆ ನ್ಯೂಸ್

ಹಿಂದೂಸ್ಥಾನವು ತುಂಡಾಗಿ ಈಗ ಪಾಕಿಸ್ಥಾನವಾಗಿರುವ ಭಾರತದ ಪುರಾತನ ಮತ್ತು ಚಾರಿತ್ರಿಕ ಭಾಗದಲ್ಲಿದ್ದ ಸಿಂಧ್, ಪಂಜಾಬ್ ಪ್ರದೇಶಗಳಲ್ಲಿದ್ದ ಮಿಲಿಯಾಂತರ ಹಿಂದೂಗಳನ್ನು ಅಲ್ಲಿಂದ ಹೊರದಬ್ಬಲಾಗಿತ್ತು; ಲಕ್ಷಾಂತರ ಹಿಂದೂಗಳ ಆಸ್ತಿ ಪಾಸ್ತಿ ಲೂಟಿ ಮಾಡಲಾಗಿತ್ತು; ಲೆಕ್ಕವಿಲ್ಲದಷ್ಟು ಹಿಂದೂಗಳ ಚಿತ್ರಹಿಂಸೆ, ಮತಾಂತರ, ಕೊಲೆ, ಅತ್ಯಾಚಾರಗಳು ನಡೆದವು; ಮುದುಕರು, ಸ್ತ್ರೀಯರು, ಮಕ್ಕಳು ಎನ್ನದೆ ಹಿಂದೂಗಳ ನರಮೇಧ ನಡೆಯಿತು. ಅದು 1947 ರ ಆಗಸ್ಟ್ 14 ನೇ ತಾರೀಖು. ಈ ದಿನವನ್ನು ಭಾರತದಲ್ಲಿ, ‘ಪಾರ್ಟೀಶನ್ ಹಾರರ್ ಡೇ’ ( ವಿಭಜನೆಯ ಭಯಾನಕ ದಿನ) ಎಂಬುದಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿರುತ್ತದೆ.
       – ಶ್ರೀಧರ್ ಕೊಡಕ್ಕಲ್, ವಿಟ್ಲ

ಜಾಹೀರಾತು

ಜಾಹೀರಾತು
ಜಾಹೀರಾತು