Tuesday, January 21, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಪುತ್ತೂರಿನಲ್ಲಿ ಅಗಸ್ಟ್ 17ಕ್ಕೆ ” ವೀರ ಸಾವರ್ಕರ್ ರಥಯಾತ್ರೆ ” ; ಬೆಂಕಿಯ ಚೆಂಡು ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಸಾಧ್ಯತೆ – ಕಹಳೆ ನ್ಯೂಸ್

ಪುತ್ತೂರು : ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪುತ್ತೂರಿನಲ್ಲಿ ಮಂಗಳವಾರ 17ರಂದು ವೀರ ಸಾವರ್ಕರ್ ರಥಯಾತ್ರೆ ನಡೆಸಲು ಬೈಠಕ್ ನಲ್ಲಿ ನಿರ್ಧರಿಸಲಾಗಿದೆ ಎಂದು ಹಿಂ.ಜಾ.ವೇ. ಮುಖಂಡ ಅಜಿತ್ ರೈ ಹೊಸಮನೆ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಮಧ್ಯಾಹ್ನ 2.00 ಗಂಟೆಗೆ ರಥಯಾತ್ರೆ ಹೊರಟು, ಕಬಕದಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಕಿಯ ಚೆಂಡು ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಸಾಧ್ಯತೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್, ಮೂಲಗಳ ಮಾಹಿತಿ ಪ್ರಕಾರ ಜಗದೀಶ್ ಕಾರಂತ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಚಿಂತನೆಯನ್ನು ಸಂಘಟನೆಯು ಮಾಡಿದೆ ಎನ್ನಲಾಗುತ್ತಿದೆ. ದಿಕ್ಸೂಚಿ ಭಾಷಣ ಕಾರಂತ್ ಮಾಡುವ ಸಾದ್ಯತೆ ಇದೆ.