Recent Posts

Monday, January 20, 2025
ಪುತ್ತೂರು

ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯ ರಥಕ್ಕೆ‌ ತಡೆ ಒಡ್ಡಿ, ದೇಶದ್ರೋಹಿ ಕೃತ್ಯ ಮೆರೆದ SDPI ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ABVP ಪುತ್ತೂರು ನಗರ ಇದರ ವತಿಯಿಂದ ಪುತ್ತೂರು ತಹಶಿಲ್ದಾರರಿಗೆ ಮನವಿ- ಕಹಳೆ ನ್ಯೂಸ್

ಕಬಕ : ಸ್ವಾತಂತ್ರ್ಯ ರಥಕ್ಕೆ‌ ತಡೆ ಒಡ್ಡಿ, ದೇಶದ್ರೋಹಿ ಕೃತ್ಯ ಮೆರೆದ SDPI ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರ ಇದರ ವತಿಯಿಂದ ಪುತ್ತೂರಿನ ಮಾನ್ಯ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ ಆರ್ ಎಂ, ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ಹಾಗೂ ಪ್ರಮುಖರಾದ ಸಾತ್ವಿಕ್ , ರಂಜಿತ್ , ಸುಕಿತ್ , ಆಕಾಶ್ , ಆಶ್ವಿತ್ ಶೆಟ್ಟಿ , ದೀಕ್ಷಿತ್ ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು