Recent Posts

Sunday, January 19, 2025
ಆರೋಗ್ಯಬೆಳ್ತಂಗಡಿಸುದ್ದಿ

ಬಂದಾರು ಗ್ರಾಮ ಪಂಚಾಯತ್’ನ 5 ವಾರ್ಡಿನ ಗ್ರಾಮಸ್ಥರಿಗೆ ನಡೆದ ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು – ಕಹಳೆ ನ್ಯೂಸ್

ಬಂದಾರು ಗ್ರಾಮ‌ ಪಂಚಾಯತ್’ನ 5 ವಾರ್ಡಿನ‌ ಗ್ರಾಮಸ್ಥರಿಗೆ ನಡೆದ ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ.ಕೆ .ಗೌಡ ,ಉಪಾಧ್ಯಕ್ಷರಾದ ಗಂಗಾಧರ,ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,ಸದಸ್ಯರಾದ ದಿನೇಶ್ ಗೌಡ,ಬಾಲಕೃಷ್ಣ ಗೌಡ,ಚೇತನ್ ಗೌಡ,ಮೋಹನ್ ಗೌಡ,ಶಿವ ಗೌಡ,ಶಿವಪ್ರಸಾದ್,ಶ್ರೀಮತಿ ಸುಚಿತ್ರಾ, ಶ್ರೀಮತಿ ಪವಿತ್ರಾ,ಶ್ರೀಮತಿ ವಿಮಲ,ಶ್ರೀಮತಿ ಪುಷ್ಪಾವತಿ,ಶ್ರೀಮತಿ ಭಾರತಿ,ಶ್ರೀಮತಿ ಅನಿತಾ,ಶ್ರೀಮತಿ ಮಂಜುಶ್ರೀ,ಶ್ರೀಮತಿ ಶಾಂತಾ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಚಾಯತ್ ಸಿಬ್ಬಂದಿಗಳಾದ ಮೋಹನ್ ಬಂಗೇರ,ದಿನಕರ,ಪ್ರವೀಣ್.ಬಿ,ಶ್ರೀಮತಿ ಶಾಂತಿ, ಶ್ರೀಮತಿ ಸರೋಜಿನಿ,ಕುಶಾಲಪ್ಪ,

ಶ್ರೀಮತಿ ಲಲಿತಾ,ಪ್ರತೀಕ್ ರಾಜ್,ಶ್ರೀಮತಿ ಮೇಘ, ಸೇರಿರುವ ಅಪಾರ ಜನಸಂಖ್ಯೆಯನ್ನು ಕೋವಿಡ್ ನಿಯಮಾನುಸಾರವಾಗಿ ನಿಯಂತ್ರಿಸಿ ಅಚ್ಚುಕಟ್ಟಾಗಿ ಟೋಕನ್ ವಿತರಿಸಿ ಕಾರ್ಯ ನಿರ್ವಹಿಸಿದರೆ,

 

ಆರೋಗ್ಯ ಸುರಕ್ಷಣ ಅಧಿಕಾರಿಗಳಾದ ಶ್ರೀಮತಿ ಸುನೀತ ಹೆಗ್ಗಡೆ ಹಾಗೂ ಶ್ವೇತಾ ಸರಿ ಸುಮಾರು 7.30ರ ವರೆಗೆ ಅಂದಾಜು 485 ಲಸಿಕೆಯನ್ನು ನೀಡಿ ತಮ್ಮ ಕರ್ತವ್ಯದ ಅವಧಿಗೂ ಮೀರಿ ತಾಳ್ಮೆಯಿಂದ  ಕಾರ್ಯ ನಿರ್ವಹಿಸಿದ್ದು ಎಲ್ಲಾರ ಶ್ಲಾಘನೆಗೆ ಅರ್ಹವಾಗಿತ್ತು,   ಹಾಗೂ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಯಮುನಾ,ಶ್ರೀಮತಿ ಲೋಲಾಕ್ಷಿ,ಶ್ರೀಮತಿ ರಾಜೀವಿ, ಶ್ರೀಮತಿ ಸರೋಜ ಹಾಗೂ ಗಿರೀಶ್ ಬಿ.ಕೆ ಸೂಕ್ತ ರೀತಿಯಲ್ಲಿ ಸಹಕರಿಸಿದರು