Sunday, January 19, 2025
ಸುದ್ದಿ

ಮಕ್ಕಿಮನೆ ಕಲಾವೃಂದ ಮಂಗಳೂರು ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ -2021- ಕಹಳೆ ನ್ಯೂಸ್

ಮಂಗಳೂರು: ಮಕ್ಕಿ ಮನೆ ಕಲಾವೃಂದ ಮಂಗಳೂರು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 6 ವರ್ಷದ ಒಳಗಿನ ಮಕ್ಕಳಿಗಾಗಿ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ ಆಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧೆಯ ನಿಯಮಗಳು:
1) 6 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ .
2) ಶ್ರೀ ಕೃಷ್ಣನ ವೇಷದಲ್ಲಿ ತೆಗೆದ ಮಗುವಿನ ಒಂದು ಉತ್ತಮ ಪೋಟೋವನ್ನು ಮಾತ್ರ ನಮಗೆ ಕಳುಹಿಸಿ ಕೋಡಬೇಕು. ಯಾವುದೇ ರೀತಿಯ ಎಡಿಟಿಂಗ್ ಮಾಡಬಾರದು.
3) ಮಗುವಿನ ಹೆಸರು ಹಾಗೂ ಊರಿನ ಹೆಸರು, ಪೋನ್ ನಂಬರ್ ಕಳುಹಿಸಿ ಕೊಡಬೇಕು.
4) ಪೋಟೋದ ಜೊತೆಗೆ ಮಗುವಿನ ಜನನ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ಕಳುಹಿಸಿ ಕೊಡಬೇಕು.
5) ಆಯ್ಕೆ ಆದ ಮಕ್ಕಳ ಪೋಟೋಗಳನ್ನು ಮಕ್ಕಿಮನೆ ಕಲಾವೃಂದ ಮಂಗಳೂರು ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗುತ್ತದೆ.
6) ನಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.
7) ಈ ಸ್ಪರ್ಧೆ 6 ವರ್ಷದ ಒಳಗಿನ ಮಕ್ಕಳ ಒಂದು ವಿಭಾಗದಲ್ಲಿ ಮಾತ್ರ ಇರುತ್ತದೆ. ಸಂಘಟಕರ ತೀರ್ಮಾನವೇ ಅಂತಿಮ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಇರುವುದಿಲ್ಲ.
8) 9480649766 ಈ ಪೋನ್ ನಂಬರ್ ಗೆ ವಾಟ್ಸಾಪ್ ಮೂಲಕ ಆಗಸ್ಟ್ 26ರ ಒಳಗಾಗಿ ಕಳುಹಿಸಿ ಕೊಡಬೇಕು.
9) ಉಚಿತ ಪ್ರವೇಶ
ಹೆಚ್ಚಿನ ಮಾಹಿತಿಗಾಗಿ:
ಸುದೇಶ್ ಜೈನ್ ಮಕ್ಕಿಮನೆ :
9620898052
ಉಜ್ವಲ್ ಜೈನ್ ಮೇಗುಂದ :
9480649766
ರಿಮಾ ಜಗನ್ನಾಥ್ ಮಂಗಳೂರು : 9972745331