Tuesday, January 21, 2025
ಪುತ್ತೂರು

ಆಗಸ್ಟ್ 25ರಂದು ಶುಭಾರಂಭಗೊಳ್ಳಲಿದೆ ಶವರ್ಮ ಕಾರ್ನರ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನಲ್ಲಿರುವ ಶವರ್ಮ ಪ್ರಿಯರಿಗೋಸ್ಕರ, ಶೀಘ್ರದಲ್ಲೆ ಶವರ್ಮ ಕಾರ್ನರ್ ಶುಭಾರಂಭಗೊಳ್ಳಲಿದೆ. ಆಗಸ್ಟ್ 25ರಂದು ಸಂಜೆ, ಪುತ್ತೂರಿನ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಎದುರು, ಹೋಟೆಲ್ ಹರಿಪ್ರಸಾದ್ ಬಳಿ ನೂತನ ಶವರ್ಮ ಕಾರ್ನರ್ ಶುಭಾರಂಭಗೊಳ್ಳಲಿದೆ. ಹಾಗೂ 3 ದಿನ ಸ್ಪೆಷಲ್ ಲಂಚ್ ಆಫರ್ ಇದೆ. ಶವರ್ಮ ಮಾತ್ರವಲ್ಲದೆ, ಚಿಕನ್ ಟಿಕ್ಕ ಆಲ್ಫಂ ಕೂಡ ಲಭ್ಯವಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು