Tuesday, January 21, 2025
ಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆ ಪಲ್ಲಿಪಾಡಿ ಕರಿಯಂಗಳ ವಲಯ ಕಂಡದಬೆಟ್ಟು ಗುಂಡಿಕಮೇರ್ ಇದರ ವತಿಯಿಂದ ಮನೆ-ಮನೆ ಸತ್ಸಂಗ ಕಾರ್ಯಕ್ರಮ –ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆ ಪಲ್ಲಿಪಾಡಿ ಕರಿಯಂಗಳ ವಲಯ ಕಂಡದಬೆಟ್ಟು ಗುಂಡಿಕಮೇರ್ ಇದರ ವತಿಯಿಂದ 72ನೇ ಮನೆ-ಮನೆ ಸತ್ಸಂಗ ಕಾರ್ಯಕ್ರಮವು ಶ್ರೀ ನಾಗೇಶ್ ಪೂಜಾರಿ ಆಚರಿದೋಟ ಇವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿಯಾದ ವಸಂತ್ ಸುವರ್ಣ ಗುರುಪುರ ಬೌದ್ಧಿಕ್ ಮಾಡಿದರಕ್ರೀ ಸಂದರ್ಭದಲ್ಲಿ ಬಂಟ್ವಾಳ ಪ್ರಖಂಡ ಸಂಯೋಜಕರು ಶಿವಪ್ರಸಾದ್ ತುಂಬೆ ಹಾಗೂ ಸೇವಾಪ್ರಮುಖ್ ಪ್ರಸಾದ್ ಬೆಂಜನಪದವು, ಖಂಡ ಸಮಿತಿಯ ಸತ್ಸಂಗ ಪ್ರಮುಖ್ ಲೋಕೇಶ್ ಲಚ್ಚಿಲ್, ಕಿಶೋರ್ ಪಲ್ಲಿಪಾಡಿ , ವಜ್ರಕಾಯ ಘಟಕದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು